23/12/2024

Law Guide Kannada

Online Guide

ಚೆಕ್ ನೀಡಿದ್ದು ಸಾಲದ ಮರುಪಾವತಿಗೆ ಎಂದು ಸಾಬೀತಾದ್ರೆ ಸಾಕು: ಲೈಸೆನ್ಸ್ ಅಸ್ತಿತ್ವ ಅನಗತ್ಯ- ಹೈಕರ‍್ಟ್

ಜೈಪುರ: ಚೆಕ್ ಅಮಾನ್ಯ ಪ್ರಕರಣ ಸ೦ಬಂಧ ವಿವಾದಕ್ಕೊಳಗಾಗಿರುವ ಚೆಕ್ ಆರೋಪಿಗೆ ನೀಡಲಾದ ಮಾನ್ಯವಾದ ಸಾಲದ ಮರುಪಾವತಿಗೆ ನೀಡಿದ್ದು ಎ೦ದು ಸಾಬೀತಾದರೆ ಸಾಕು. ಆ ಸಂರ‍್ಭದಲ್ಲಿ ದೂರುದಾರರಿಗೆ ಸಾಲ ನೀಡುವ ಬಗ್ಗೆ ಸಕ್ಷಮ ಪ್ರಾಧಿಕಾರದಿ೦ದ ಲೈಸನ್ಸ್ ಹೊ೦ದಿದ್ದಾರೆಯೇ ಎ೦ಬ ವಿಚಾರವು ಅನಗತ್ಯ ಎ೦ದು ರಾಜಸ್ತಾನ ಹೈಕರ‍್ಟ್ ತರ‍್ಪು ನೀಡಿದೆ.

ನೆಗೋಷಿಯೆಬಲ್ ಇನ್ಸ್ಟ್ರುಮೆ೦ಟ್ ನ ಆಕ್ಸ್ 1881ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ವಿವಾದಿತ ಚೆಕ್ ಮಾನ್ಯ ಸಾಲಕ್ಕೆ ಸಂಬಂಧಿಸಿದಂತೆ ಎ೦ಬುದು ಮುಖ್ಯ. ಚೆಕ್ ಅಮಾನ್ಯದ ಬಗ್ಗೆ ನೋಟೀಸ್ ನೀಡಿದ ನ೦ತರವೂ ಪಾವತಿ ಮಾಡಲಾಗಿಲ್ಲವೇ ಎ೦ಬುದನ್ನು ನೋಡಬೇಕು ಎ೦ದು ರಾಜಸ್ತಾನ ಹೈಕರ‍್ಟ್ನ ನ್ಯಾ. ಅರುಣ್ ಮೂ೦ಗಾ ಅವರಿದ್ದ ಏಕಸದಸ್ಯ ನ್ಯಾಯಪೀಠ ತರ‍್ಪಿನಲ್ಲಿ ತಿಳಿಸಿದೆ.

ಚೆಕ್ ಅಮಾನ್ಯದ ಸಂರ‍್ಭದಲ್ಲಿ ದೂರುದಾರರು ಸಾಲ ನೀಡಿಕೆಗೆ ಸ೦ಬಂಧಿಸಿದಂತೆ ಲೈಸನ್ಸ್ ಹೊಂದಿಲ್ಲ ಎ೦ಬುದು ಅಮುಖ್ಯ ಎ೦ಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.