ನವದೆಹಲಿ: ಆರೋಪಿಗಳು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಸಹ ಕೋರ್ಟ್ ವಿಧಿಸುವ ಕೆಲ ಷರತ್ತುಗಳನ್ನ ಪೂರೈಸಲಾಗುವುದಿಲ್ಲ. ಅಂತೆಯೇ ಇಲ್ಲೊಬ್ಬರು '13 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಸಹ 11 ಪ್ರಕರಣಗಳಲ್ಲಿ...
Supreme Court
ನವದೆಹಲಿ: ಆರೋಪಿ ಮತ್ತು ಸಂತ್ರಸ್ತರ ನಡುವೆ "ಸೆಟಲ್ಮೆಂಟ್’’ ಅಥವಾ ಅವರ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ...
ಬೆಂಗಳೂರು: ವಕೀಲರು ಪ್ರತಿಭಟನೆ/ಮುಷ್ಕರಗಳಲ್ಲಿ ಭಾಗಿಯಾಗುವಂತಿಲ್ಲ ಎಂಬ ನಿಯಮದ ಹೊರತಾಗಿಯೂ ವಕೀಲರು ಮುಷ್ಕರಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ , ವಕೀಲರ ಸಂಘದ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ...
ನವದೆಹಲಿ: ಶ್ರೀ ಶ್ರೀ ಅನುಕೂಲ ಚಂದ್ರ ಅವರನ್ನು 'ಪರಮಾತ್ಮ' ಎಂದು ಘೋಷಿಸಿ ಏಕದೈವ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ಸುಪ್ರೀಂಕೋರ್ಟ್ ಛೀಮಾರಿ...
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆಯಾಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತರ‍್ಪು ನೀಡಿದೆ. ಏಳು ನ್ಯಾಯಾಧೀಶರ ಪೀಠದಲ್ಲಿ 6:1 ಬಹುಮತದಿಂದ...
ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಥವಾ ಪ್ರಮಾದದಿಂದ ಯಾವುದೇ ಸರಕಾರಿ ನೌಕರರಿಗೆ ಪಾವತಿಸಲಾದ ಹೆಚ್ಚುವರಿ ವೇತನವನ್ನ ಆತನಿಂದ ಮರಳಿ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂಕರ‍್ಟ್ ತರ‍್ಪು ನೀಡಿದೆ. ಸುಪ್ರೀಂಕೋರ್ಟ್...
ಬೆಂಗಳೂರು: ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋ೦ದಾಯಿಸಿ ವಕೀಲ ವೃತ್ತಿಯಿ೦ದ ಐದು ರ‍್ಷಗಳಿಗಿಂತ ಹೆಚ್ಚು ಕಾಲ ದೂರು ಉಳಿದಿರುವ ವಕೀಲರಿಗೆ BCI ಕಹಿ ಸುದ್ದಿ ನೀಡಿದೆ....
ನವದೆಹಲಿ: ಹೆರಿಗೆ ಸೌಲಭ್ಯ ಕಾಯ್ದೆಯು ಉದ್ಯೋಗದ ಸ್ವರೂಪವನ್ನು ಆಧರಿಸಿ ತಾರತಮ್ಮ ಮಾಡುವಂತಿಲ್ಲ ಎ೦ದು ದೆಹಲಿ ಹೈಕರ‍್ಟ್ ಏಕಸದಸ್ಯ ನೀಡಿದ್ದ ಆದೇಶವನ್ನು ದೆಹಲಿ ಹೈಕರ‍್ಟ್ನ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದ್ದನ್ನು...
ನವದೆಹಲಿ: ಮನೆ ಬಾಗಿಲಿಗೆ, ಕೈಗೆಟುಕುವ ಮತ್ತು ತ್ವರಿತ ನ್ಯಾಯವನ್ನು ಜನರಿಗೆ ಒದಗಿಸುವುದರ ಜತೆಗೆ ವಿಚಾರಣಾ ನ್ಯಾಯಾಲಯಗಳ ಮುಂದೆ ಬಾಕಿ ಉಳಿದಿರುವ ಬಾಕಿ ಕೇಸುಗಳ ಪ್ರಮಾಣವನ್ನೂ ಕಡಿಮೆ ಮಾಡುವ...
ಘಟನೆಯ ವಿವರ ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ. ವಕೀಲರೊಬ್ಬರು ತನಗೆ ವಿಧಿಸಿದ್ದ ದಂಡವನ್ನು ಮನ್ನಾ ಮಾಡುವಂತೆ ಸುಪ್ರೀಂ ಕೋರ್ಟ್ ಪೀಠಗಳ ತಲೆತಿಂದು ಕೊನೆಗೆ ನ್ಯಾಯಮೂರ್ತಿಗಳ...