23/12/2024

Law Guide Kannada

Online Guide

News

ನವದೆಹಲಿ: ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪ0ದನಾ ಮಾನಹಾನಿ ಪ್ರಕರಣವನ್ನ ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಇದೀಗ ಸುವರ್ಣ ನ್ಯೂಸ್ ಮತ್ತು ಆಗಿನ ಸಂಪಾದಲ ವಿಶ್ವೇಶ್ವರ...

ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಥವಾ ಪ್ರಮಾದದಿಂದ ಯಾವುದೇ ಸರಕಾರಿ ನೌಕರರಿಗೆ ಪಾವತಿಸಲಾದ ಹೆಚ್ಚುವರಿ ವೇತನವನ್ನ ಆತನಿಂದ ಮರಳಿ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂಕರ‍್ಟ್ ತರ‍್ಪು ನೀಡಿದೆ. ಸುಪ್ರೀಂಕೋರ್ಟ್...

ಬೆಂಗಳೂರು: ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋ೦ದಾಯಿಸಿ ವಕೀಲ ವೃತ್ತಿಯಿ೦ದ ಐದು ರ‍್ಷಗಳಿಗಿಂತ ಹೆಚ್ಚು ಕಾಲ ದೂರು ಉಳಿದಿರುವ ವಕೀಲರಿಗೆ BCI ಕಹಿ ಸುದ್ದಿ ನೀಡಿದೆ....

ಚೆನ್ನೈ: ವಕೀಲ ವೃತ್ತಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಕಾನೂನು ಕಾಪಾಡುವ, ಅನ್ಯಾಯಕ್ಕೊಳಗಾದವರಿಗೆ, ನೊಂದವರಿಗೆ ಸೂಕ್ತ ನ್ಯಾಯ ಕೊಡಿಸುವ ಮಹತ್ತರ ಜವಾಬ್ದಾರಿ ವಕೀಲಿಕೆ ವೃತ್ತಿಯದ್ದಾಗಿರುತ್ತದೆ. ಆದರೆ ಇನ್ನೊಬ್ಬ...

ಜೈಪುರ: ಚೆಕ್ ಅಮಾನ್ಯ ಪ್ರಕರಣ ಸ೦ಬಂಧ ವಿವಾದಕ್ಕೊಳಗಾಗಿರುವ ಚೆಕ್ ಆರೋಪಿಗೆ ನೀಡಲಾದ ಮಾನ್ಯವಾದ ಸಾಲದ ಮರುಪಾವತಿಗೆ ನೀಡಿದ್ದು ಎ೦ದು ಸಾಬೀತಾದರೆ ಸಾಕು. ಆ ಸಂರ‍್ಭದಲ್ಲಿ ದೂರುದಾರರಿಗೆ ಸಾಲ...

ಬೆಂಗಳೂರು: ರಾಜ್ಯದಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಎಲ್ಎಲ್ಬಿ ಪದವೀಧರರಿಗೆ ಒ0ದು ಮಹತ್ವದ ಸೂಚನೆ ನೀಡಲಾಗಿದ್ದು, AIBE ಪರೀಕ್ಷೆ ಪಾಸ್ ಆಗದೇ ವಕೀಲಿಕೆ ಮಾಡಲು ಅವಕಾಶ ಇಲ್ಲ. ಒಂದು ವೇಳೆ...

ಬೆಂಗಳೂರು: ಇನ್ಮುಂದೆ ಬಿಲ್ಡರ್ ಗಳು ತಮ್ಮ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿದ ನ೦ತರ ತಮಗೂ ಕಟ್ಟಡಕ್ಕೂ ಯಾವುದೇ ಸ೦ಬಂಧವಿಲವೆಂದು ನುಣುಚಿಕೊಳ್ಳುವ೦ತಿಲ್ಲ. ತಮ್ಮ ಫ್ಲ್ಯಾಟ್ ಗಳನ್ನ ಮಾಲೀಕರಿಗೆ ಹಸ್ತಾಂತರಿಸಿದ...

ಮಂಗಳೂರು: ಜಮೀನು ಮಾರಾಟ ಮಾಡಲು ಮುಂದಾಗಿದ್ದವರ ಜೊತೆ ಸೇರಿ ಆತ್ಮೀಯ ಸ್ನೇಹಿತನಿಗೆ ವಂಚನೆ ಮಾಡಿದ ವಕೀಲರೊಬ್ಬರು ಸೇರಿ 11 ಮಂದಿ ವಿರುದ್ದ ಎಫ್ ಐಆರ್ ದಾಖಲಾಗಿದೆ. ಹೌದು,...

ಬೆಂಗಳೂರು: ತಾಂತ್ರಿಕತೆ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ವಂಚನೆ, ಅಪರಾಧ ಪ್ರಕರಣಗಳು ಮಿತಿಮೀರುತ್ತಿದ್ದು ಈ ಮಧ್ಯೆ  ಪೋಕ್ಸೋ ಪ್ರಕರಣದ ಆರೋಪಿಯ ಜಾಮೀನಿಗೆ ಶ್ಯೂರಿಟಿ ನೀಡಲು  ನಕಲಿ ದಾಖಲೆ ಸೃಷ್ಠಿದ...

ಮೀರತ್‌: ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲರೊಬ್ಬರನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಿದ್ದ ಐವರು ಅಪರಾಧಿಗಳಿಗೆ ಉತ್ತರಪ್ರದೇಶದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಮರ್‌...

Copyright © All rights reserved. | Newsphere by AF themes.