ಕರ್ನಾಟಕ ಮುದ್ರಾ0ಕ ಶುಲ್ಕ ಕಾಯ್ದೆಯಡಿ ಹೆಸರಿಸಲಾದ ರಕ್ತ ಸ0ಬಂಧಿಗಳ ಪರವಾಗಿ ಬರೆದುಕೊಟ್ಟ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಆಸ್ತಿ ವರ್ಗಾವಣೆಯ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾ0ಕ ಶುಲ್ಕ...
High Court
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರಿ ಕಚೇರಿಗಳಲ್ಲಿ ಹೈಕೋರ್ಟ್ ಆದೇಶದನ್ವಯ ನಗದು ಘೋಷಣೆ...
ಬೆಂಗಳೂರು: ಒಬ್ಬ ವ್ಯಕ್ತಿಯು ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದು ಕರ್ನಾಟಕ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ನ ನ್ಯಾ. ಶ್ರೀನಿವಾಸ್ ಹರೀಶ್...
ಬೆಂಗಳೂರು: ಶಾಲಾ ಕಾಲೇಜುಗಳ ದಾಖಲೆಗಳಲ್ಲಿ ಹೆಸರು, ಹುಟ್ಟಿದ ದಿನಾಂಕ, ಜಾತಿ ಮುಂತಾದ ವಿಷಯಗಳಲ್ಲಿ ತಪ್ಪುಗಳಾಗುವುದು ಸಹಜ. ಇಂತಹ ತಪ್ಪುಗಳನ್ನ ನಿಯಮಗಳ ಪ್ರಕಾರ, ಕಾನೂನಿನ ರೀತಿಯಲ್ಲಿ ತಿದ್ದಬಹುದು. ಅಂತೆಯೇ...
ಬೆಂಗಳೂರು: ಗಾಂಜಾ ಪ್ರಕರಣದಲ್ಲಿ ವಿಧಿಸಿದ್ದ ಜೈಲು ಶಿಕ್ಷೆ ಆದೇಶವನ್ನ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನ ಪುರಸ್ಕರಿಸಿದ ರ‍್ನಾಟಕ ಹೈಕರ‍್ಟ್ ಆರೋಪಿಗಳನ್ನ ಖುಲಾಸೆಗೊಳಿಸಿ ಆದೇಶ ನೀಡಿದೆ. ಅಲ್ಲದೇ ಇದೇ...
ಅಲಹಾಬಾದ್: ತಲೆಮರೆಸಿಕೊಂಡ ಆರೋಪಿಗಳ ಆಸ್ತಿ ಅವರಿಗೆ ಸೇರದೆ ಇದ್ದರೇ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸುವಂತಿಲ್ಲ ಎಂದು ಅಲಹಾಬಾದ್ ಹೈಕರ‍್ಟ್ ತರ‍್ಪು ನೀಡಿದೆ. ತಲೆಮರೆಸಿಕೊಂಡಿದ್ದ ಎಂದು ಘೋಷಿಸಲಾದ...
ಚೆನ್ನೈ: ವಕೀಲ ವೃತ್ತಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಕಾನೂನು ಕಾಪಾಡುವ, ಅನ್ಯಾಯಕ್ಕೊಳಗಾದವರಿಗೆ, ನೊಂದವರಿಗೆ ಸೂಕ್ತ ನ್ಯಾಯ ಕೊಡಿಸುವ ಮಹತ್ತರ ಜವಾಬ್ದಾರಿ ವಕೀಲಿಕೆ ವೃತ್ತಿಯದ್ದಾಗಿರುತ್ತದೆ. ಆದರೆ ಇನ್ನೊಬ್ಬ...
ಹೆಚ್ಚಿದ ಭ್ರೂಣ ಹೆಣ್ಣು ಪತ್ತೆ ಮತ್ತು ರ‍್ಭಪಾತ: ಹೈಕರ‍್ಟ್ ಕಳವಳ: ಪ್ರೇರಣೆ ನೀಡುವವರ ಬಂಧನಕ್ಕೆ ಆದೇಶ ಬೆಂಗಳೂರು: ಮೈಸೂರು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಲ್ಲಿ ಕಾನೂನು...
ಬೆಂಗಳೂರು: ಸರ್ಕಾರದ ಯಾವುದೇ ಅಧಿಕಾರಿಯಾಗಲೀ ಅವರಿಗೆ ಅಧಿಕಾರ ವ್ಯಾಪ್ತಿ ಎಂಬುದು ಇರುತ್ತದೆ. ಆ ವ್ಯಾಪ್ತಿ ಮೀರಿ ಯಾವುದೇ ಕ್ರಮ, ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ. ಆದರೆ ಇಲ್ಲೊಬ್ಬರು ಅಧಿಕಾರಿ ಕಾನೂನನ್ನು...
ಬೆಂಗಳೂರು: ಐವತ್ತು ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ ಸಹ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ ರಾಜ್ಯ...