ಬೆಂಗಳೂರು: ಸ್ಟ್ಯಾಂಪ್ ಡ್ಯೂಟಿ ಪಾವತಿ, ನ್ಯಾಯಾಲಯದ ಪಾವತಿ ವಿಧಾನದಲ್ಲಿ ಬದಲಾವಣೆಯಾಗಿದ್ದು ಈ ಸಂಬಂಧ ಎಲ್ಲಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಕರ್ನಾಟಕ ಮುದ್ರಾ೦ಕ ಶುಲ್ಕ ಕಾಯ್ದೆಯಡಿ...
High Court
ಚೆನ್ನೈ: ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುವವರಿಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದ್ದು, ಹೀಗೆ ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್" ಹಾಕಿಕೊ0ಡು ಅವುಗಳನ್ನು...
ಅಲಹಾಬಾದ್: ಆರೋಪಿ ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಪೊಲೀಸರನ್ನ ತೀವ್ರ ತರಾಟೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್, ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ...
ಗಂಭೀರ ಆರೋಪಕ್ಕೆ ಸರ್ಕಾರಿ ಅಧಿಕಾರಿಯ ತಕ್ಷಣ ವರ್ಗಾವಣೆಯೇ ಪರಿಹಾರವಲ್ಲ-ಹೈಕೋರ್ಟ್ ಅಭಿಪ್ರಾಯ ಬೆಂಗಳೂರು: ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ದ ಗಂಭೀರ ಆರೋಪ ಕೇಳಿ ಬಂದಾಗ ಅವರನ್ನ ವರ್ಗಾವಣೆ ಮಾಡಿ ರಾಜ್ಯ...
ಬೆಂಗಳೂರು: ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣೆ ಮಾಡಿದ ಸಂತ್ರಸ್ತ ಮಹಿಳೆಯ ವಿರುದ್ದ ಅನೈತಿಕ ಸ0ಚಾರ ತಡೆ ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧಕ್ಕಾಗಿ ವಿಚಾರಣೆಗೆ ಗುರಿಪಡಿಸಲಾಗುವುದಿಲ್ಲ. ಸಂತ್ರಸ್ತ ಮಹಿಳೆ...
ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರಿಂದ ಬಿತ್ತು ಮುದ್ರೆ: ತಕ್ಷಣದಿಂದಲೇ ಜಾರಿ: ಆದ ಬದಲಾವಣೆಗಳೇನು? ಬೆಂಗಳೂರು,ಜೂನ್,21,2024 (www.justkannada.in): ತಳಹ0ತದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ವಿತ್ತೀಯ ಅಧಿಕಾರ ವ್ಯಾಪ್ತಿಯನ್ನು...
ವಕೀಲರು ತಮ್ಮ ಕಕ್ಷಿದಾರರಿಂದ ವ್ಯಾಜ್ಯ ಫಲದಲ್ಲಿ ಶುಲ್ಕವಾಗಿ ಪಾಲು ಕೇಳಿದ್ರೆ ಅದು ವೃತ್ತಿಯ ದುರ್ನಡತೆ- ಹೈಕೋರ್ಟ್ ಜಮ್ಮುಕಾಶ್ಮೀರ: ವಕೀಲರು ತಮ್ಮ ಕಕ್ಷಿದಾರರಿ0ದ ದಾವೆಯ ಫಲಗಳಲ್ಲಿ ಯಾವುದೇ ಪಾಲನ್ನು...
ನಾವೆಲ್ಲಾ ಕೇವಲ ನ್ಯಾಯಾಧೀಶರು: ಕಾನೂನಿನ ಚೌಕಟ್ಟು ಮೀರಿ ನಡೆಯಬಾರದು- ಹೈಕೋರ್ಟ್ ಖಡಕ್ ಅಭಿಪ್ರಾಯ. ಬೆಂಗಳೂರು: ಗುತ್ತಿಗೆ ಅವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ...
ವಿವಾಹ ಅಸಿಂಧು ಕೋರಿದ ಪ್ರಕರಣ: ಪತಿ ಮೃತಪಟ್ಟರೇ ಆತನ ಪೋಷಕರಿಗಿದೆ ಕೇಸ್ ಮುನ್ನಡೆಸುವ ಅಧಿಕಾರ- ಹೈಕೋರ್ಟ್ ಅಲಹಾಬಾದ್: ಪತ್ನಿ ಮೋಸದಿಂದ ತನ್ನೊಂದಿಗೆ 2ನೇ ಮದುವೆಯಾದ ಹಿನ್ನೆಲೆ ವಿವಾಹವನ್ನ...
ಆದಾಯ ತೆರಿಗೆ ಬಾಕಿ ಇದೆ ಎಂಬ ಕಾರಣ ನೀಡಿ ಆಸ್ತಿ ನೋಂದಣಿ ನಿರಾಕರಿಸುವಂತಿಲ್ಲ- ಹೈಕೋರ್ಟ್. ಬೆಂಗಳೂರು: ಆದಾಯ ತೆರಿಗೆ ಬಾಕಿ ಇದೆ ಎ0ಬ ಕಾರಣ ನೀಡಿ ಆಸ್ತಿ...