23/12/2024

Law Guide Kannada

Online Guide

ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದೇ? ಹೈಕರ‍್ಟ್ ಕೊಟ್ಟ ತರ‍್ಪೇನು ಗೊತ್ತೆ..?

ಬೆಂಗಳೂರು: ಒಬ್ಬ ವ್ಯಕ್ತಿಯು ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದು ಕರ್ನಾಟಕ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್ ನ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಸ್ಥಿರಾಸ್ತಿಯನ್ನು ದರ‍್ಘ ಕಾಲದಿಂದ ಸ್ವಾಧೀನ ಇಟ್ಟುಕೊಂಡಿದ್ದು, ತನ್ನ ಹೆಸರಿನಲ್ಲಿ ರೆವೆನ್ಯೂ ದಾಖಲೆಗಳನ್ನು ಒಬ್ಬ ವ್ಯಕ್ತಿ ಹೊ೦ದಿದ್ದರೆ ಆಗ ಆತ ಯಾವುದೇ ದಾಖಲೆಯನ್ನು ಸಲ್ಲಿಸದಿದ್ದರೂ ಆ ಸ್ಥಿರಾಸ್ತಿಯಲ್ಲಿ ಆತನಿಗೆ ಆತನ ಹಕ್ಕನ್ನು ಘೋಷಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಹೈಕರ‍್ಟ್ ಮಹತ್ವದ ತರ‍್ಪಿನಲ್ಲಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.