23/12/2024

Law Guide Kannada

Online Guide

ರಾಜ್ಯ ಹೈಕೋರ್ಟ್ ಹಿರಿಯ ವಕೀಲರ ಪದನಾಮಕ್ಕೆ 97 ಮಂದಿ ಅರ್ಜಿ : ಪಟ್ಟಿಯಲ್ಲಿರುವವರ ಹೆಸರು ಹೀಗಿದೆ ನೋಡಿ.

ಬೆಂಗಳೂರು: ರಾಜ್ಯ ಹೈಕೋರ್ಟ್ ಹಿರಿಯ ವಕೀಲರ ಪದನಾಮಕ್ಕೆ 97 ಮಂದಿ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳ 97 ಮಂದಿ ವಕೀಲರು ಹೈಕೋರ್ಟ್ ನಲ್ಲಿ ಹಿರಿಯ ವಕೀಲರ ಪದನಾಮ ಬಯಸಿ ಲಿಖಿತ ಪ್ರಸ್ತಾಪ ಅಥವಾ ಅರ್ಜಿಯನ್ನು ಸಲ್ಲಿಗೆ ಮಾಡಿದ್ದು, ಈ ಬಗ್ಗೆ, ಸಂಬಂಧಪಟ್ಟವರು 2024ರ ನವೆಂಬರ್ 28ರ ಒಳಗೆ ಸಲಹೆ ಸೂಚನೆ ಅಥವಾ ಅಭಿಪ್ರಾಯ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ (ಹಿರಿಯ ವಕೀಲರ ಪದನಾಮ) ನಿಯಮಗಳ ಅಡಿ ನಿಯಮ 6 ಉಪ ನಿಯಮ 3ರ ಮತ್ತು ತಿದ್ದುಪಡಿ ನಿಯಮಗಳು 2024ರ ಪ್ರಕಾರ ಪ್ರಸ್ತಾವಿತ ಪದನಾಮಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಹೈಕೋರ್ಟ್ ನ ಶಾಶ್ವತ ಸೆಕ್ರೆಟರಿಯೇಟ್ ವಿಭಾಗದ ರಿಜಿಸ್ಟ್ರಾರ್ ಗೆ (ನೇಮಕಾತಿ) ಅಭಿಪ್ರಾಯ/ಸಲಹೆಗಳನ್ನು ಸಲ್ಲಿಸಬಹುದು ಎಂದು ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ತಿಳಿಸಿದ್ದಾರೆ. ಎಲ್ಲಾ 98 ವಕೀಲರ ಅರ್ಜಿ/ ಲಿಖಿತ ಪ್ರಸ್ತಾವಗಳನ್ನು ಹೈಕೋರ್ಟ್ ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಹಿರಿಯ ವಕೀಲರ ಪದನಾಮಕ್ಕೆ ಅರ್ಜಿ ಸಲ್ಲಿಸಿರುವವರ ಪಟ್ಟಿ ಈ ಕೆಳಕಂಡಂತಿದೆ.

  1. SR ಕಮಲಾಚರಣ್,
  2. ಮೊಹಮ್ಮದ್ ನಾಸಿರುದ್ದೀನ್,
  3. ಶ್ರೇಯಸ್ ಜಯಸಿಂಹ.
  4. ಜಗದೀಶ್ ಬಾಳಿಗಾ N
  5. ಜೆ ಪ್ರದೀಪ್ ಕುಮಾರ್
  6. S ಶಂಕರಪ್ಪ,
  7. SS ಮಹೇಂದ್ರ,
  8. D ಅಶ್ವತ್ತಪ್ಪ,
  9. D ಕೃಷ್ಣ ಮೂರ್ತಿ,
  10. K ಕೇಶವ ಭಟ್,
  11. A ನಾಗರಾಜಪ್ಪ,
  12. ಸಂಕೇತ್ ಏಣಗಿ
  13. D ರವಿಕುಮಾರ್ ಗೋಕಾಕರ್.
  14. ಗುರುರಾಜ ಜೋಶಿ,
  15. ಶ್ರೀಧರ್ ಪ್ರಭು,
  16. ರವೀಂದ್ರ ಗಜನಾನ ಕೊಳ್ಳೆ,
  17. ವಿ.ಜಿ. ಭಾನುಪ್ರಕಾಶ್,
  18. ಡಾ. ಎಂ. ಸುನಿಲ್ ಶಾಸ್ತ್ರಿ
  19. ಅಜೇಶ್ ಕುಮಾರ್ ಶಂಕರ್,
  20. ಸಾಜಿ P ಜಾನ್,
  21. B. A. ಬೆಳ್ಳಿಯಪ್ಪ..
  22. ವೈಶಾಲಿ ಹೆಗ್ಡೆ,
  23. P.N. ಮನಮೋಹನ್.
  24. ಹಾಲೇಶ್ ಆರ್.ಜಿ.
  25. ಎಸ್ ನಾಗರಾಜ್ (ಪ್ರೊ. ಡಾ. 5 ನಾಗರಾಜ್),
  26. ಎನ್ ಡಿ ಬ್ರಹ್ಮ ರಾಜು (NDB ರಾಜು),
  27. ಗೌತಮ್ ಶ್ರೀಧರ್ ಭಾರದ್ವಾಜ್,
  28. ಎ ಎನ್ ಗಂಗಾಧರಯ್ಯ,
  29. ವಿ ಎಸ್ ಹೆಗ್ಡೆ,
  30. ಬಿ ಆರ್ ದೀಪಕ್,
  31. ಎಚ್.ಪಿ.ಲೀಲಾಧರ್,
  32. ತಾಜುದ್ದೀನ್,
  33. XM ಜೋಸೆಫ್ (ಕೇವಿಯರ್ ಮರಿಯಾ ಜೋಸೆಫ್),
  34. ಪಿ ಕೆ ಶ್ರೀಕಾರ,
  35. ಮಧುಕರ್ ಎಂ. ದೇಶಪಾಂಡೆ.
  36. ಬಿ ಪರಸ್ಮಾಲ್ ಅಲಿಯಾಸ್ ಪರಸ್ ಜೈನ್,
  37. ಕೆ ಕಲ್ಯಾಣ್ ಬಸವರಾಜ್,
  38. ಜಿ ಶ್ರೀಧರ್,
  39. ಆರ್ ಸುಬ್ರಮಣ್ಯ, ಎ ಮುರಳಿ,
  40. ವಿದ್ಯಾವತಿ ಎಂ. ಕೊಟ್ಟೂರ ಶೆಟ್ಟರ್.
  41. ಗಣಪತಿ ನಾರಾಯಣ ಭಟ್ (ವಜ್ರಾಲಿ).
  42. ಕೆ.ಎಸ್ ನವೀನ್ ಕುಮಾರ್,
  43. ವಿವೇಕ್ ಹೊಳ್ಳ,
  44. ಬಿ.ಜಿ ಚಿದಾನಂದ ಅರಸ್,
  45. ಸೊಹಾನಿ ಹೊಳ್ಳ
  46. ವೀರಣ್ಣ ಗದಿಗೆಪ್ಪ ತಿಗಡಿ, ಶ್ವೇತಾ ಆನಂದ್,
  47. ಅಜಯ್ ಜೆ ನಂದಾಲಿಕೆ,
  48. ಮನು ಪ್ರಭಾಕರ ಕುಲಕರ್ಣಿ
  49. ಎಂ.ಆರ್ ಚಿನ್ನಾಸ್ವಾಮಿ ಮನೋಹರ್ (MRC ಮನೋಹರ್)
  50. ರಹಮತುಲ್ಲಾ ಕೊತ್ಯಾಲ್,
  51. ಎಸ್ ವಿವೇಕಾನಂದ.
  52. ಕೆ ರಮಾ ಭಟ್,
  53. ಮಿಥುನ್ ಜಿಎ (ಮಿಥುನ್ ಗಿರಹಳ್ಳಿ ಅಶ್ವತ್ಥನಾರಾಯಣ),
  54. ಹಿದಾಯತುಲ್ಲಾ,ಎಂ ಎಚ್
  55. ಎ ಅಭಿನವ್ ರಮಾನಂದ್,
  56. ಲಕಂಪುರ ಮಠ ಚಿದಾನಂದಯ್ಯ.
  57. ವೆಂಕಟೇಶ್ ಎಸ್ ಅರಬಟ್ಟಿ
  58. ಎ ರವಿಶಂಕರ್.
  59. ಎಂಪಿ ಶ್ರೀಕಾಂತ್
  60. ಜಿ ಮಲ್ಲಿಕಾರ್ಜುನಪ್ಪ,
  61. ಎಂ ವಿನೋದ್ ಕುಮಾರ್.
  62. ಸಿ ಎಸ್ ಪುದೀಪ್
  63. ಸಂತೋಷ್ ಎಸ್ ಗೋಗಿ,
  64. ಜಿ ಬಾಲಕೃಷ್ಣ ಶಾಸ್ತ್ರಿ
  65. ಪಿ.ಎನ್.ರಾಜೇಶ್ವರ್
  66. ಜುಲ್ಫಿಕರ್ ಕುಮಾರ್ ಶಫಿ,
  67. ಸಂದೀಪ್ ಎಸ್ ಪಾಟೀಲ್,
  68. ಶೇಖ್ ಸೂದ್,
  69. ಟಿ ಶೇಷಗಿರಿ ರಾವ್.
  70. ಕೆ ಬಿ ಎಸ್ ಮಣಿಯನ್,
  71. ಎಂ ವಿ ವಿ ರಮಣ,
  72. ಮಲ್ಮಾರ ರಾವ್ ಕೆ.,
  73. ನಿತ್ಯಾನಂದ ವಿ ನಾಯಕ್,
  74. ನೂರುದ್ದೀನ್ ಶೆಟ್ಟಿ.
  75. ಎನ್ ರಾಜಶೇಖರ್ ,
  76. ಕೆ.ಹನುಮಂತರಾಯಪ್ಪ.
  77. ಬಿಪಿನ್ ಹೆಗ್ಡೆ
  78. ಎಸ್ ಮಹೇಶ್.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.