2023-24ರ ಪರಿಷ್ಕೃತ ಜಮೀನಿನ ಸರ್ಕಾರಿ ಮಾರ್ಗಸೂಚಿ ದರ ಪ್ರಕಟ: ನಿಮ್ಮ ಜಮೀನಿನ ರೇಟ್ ತಿಳಿಯಬೇಕೇ..?
ಬೆಂಗಳೂರು: 2023-24ರ ಪರಿಷ್ಕೃತ “ಜಮೀನಿನ ಸರ್ಕಾರಿ ಮಾರ್ಗಸೂಚಿ ದರ”ಗಳನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಮಾರ್ಗದರ್ಶಿ ಮೌಲ್ಯಗಳು ಈ ಪ್ರಕಟಣೆಯಲ್ಲಿ ಒಳಗೊಂಡಿದೆ.
ನಿಮ್ಮ ಜಮೀನಿನ ರೇಟ್ ತಿಳಿಯಬೇಕಾದರೇ ಈ ಕೆಳಗಿನ ಅಂಶಗಳನ್ನ ಫಾಲೋ ಮಾಡಿ..
https://igr.karnataka.gov.in/page/Revised+Guidelines+Value/en ಈ ಲಿಂಕ್ ನ್ನು ಕ್ಲಿಕ್ಕಿಸುವ ಮೂಲಕ ನಿಮ್ಮ ಪ್ರದೇಶದ ಅಥವಾ ನಿಮ್ಮ ಸ್ವಂತದ ಜಮೀನಿನ ರೇಟ್ ಎಷ್ಟು? ಎಂಬುದನ್ನು ತಿಳಿಯಬಹುದು. ನಿಮ್ಮ ಜಿಲ್ಲೆ ಮತ್ತು ತಾಲೂಕಿನ ಪಟ್ಟಿಯ ಕೊನೆಯಲ್ಲಿ ಇರುವ ಗಿieತಿ ಎಂಬ ಬಟನ್ ನ್ನು ಒತ್ತಿದರೇ ನಿಮ್ಮ ಅಂಗೈಯಲ್ಲೇ ಸರ್ಕಾರಿ ಮಾರ್ಗಸೂಚಿ ದರ ಲಭ್ಯವಾಗುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ