23/12/2024

Law Guide Kannada

Online Guide

ಹಳೆ ಕಾನೂನಿಗೆ ಪರ್ಯಾಯ ಹೊಸ ಕಾನೂನುಗಳ ಸೆಕ್ಷನ್ ನೆನಪಿಡಲು ಕಷ್ಟವೇ..? ಹಾಗಾದ್ರೆ ಸುಲಭ ಮಾರ್ಗ ಇಲ್ಲಿದೆ ನೋಡಿ…

ಬೆಂಗಳೂರು: ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಜುಲೈ 1 ರಿಂದ ಹೊಸ ಯುಗಾರಂಭವಾಗಿದ್ದು ಹೊಸ ಕ್ರಿಮಿನಲ್‌ ಕಾನೂನುಗಳಾದ ‘ಭಾರತೀಯ ನ್ಯಾಯ ಸಂಹಿತಾ (‘BNS), ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ IEA) ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ'(ಃSಂ) 2024ನೇ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿದ್ದು,

ಈ ಮೂರು ಕಾನೂನುಗಳು ‘ಇಂಡಿಯನ್‌ ಪೀನಲ್‌ ಕೋಡ್‌'(ಐಪಿಸಿ), ‘ಕೋಡ್‌ ಆಫ್‌ ಕ್ರಿಮಿನಲ್‌ ಪ್ರೊಸಿಜರ್‌'(ಸಿಆರ್‌ಪಿಸಿ) ಮತ್ತು ‘ಎವಿಡೆನ್ಸ್‌ ಆಕ್ಟ್’ಗಳ ಜಾಗವನ್ನು ತುಂಬುತ್ತಿವೆ. ದೇಶದ ಯಾವುದೇ ಮೂಲೆಯಲ್ಲೂ ದೂರು ನೀಡುವ ಕ್ರಮವಾದ ‘ಝೀರೋ ಎಫ್‌ಐಆರ್‌’, ಆನ್‌ಲೈನ್‌ ಮಾಧ್ಯಮದ ಮೂಲಕವೂ ಪೊಲೀಸರಿಗೆ ದೂರು ನೀಡುವ ಸೌಲಭ್ಯ, ‘ಎಸ್‌ಎಂಎಸ್‌’ನಂಥ ಡಿಜಿಟಲ್‌ ಮಾಧ್ಯಮದ ಮೂಲಕವೂ ಸಮನ್ಸ್‌ ನೀಡುವ ವ್ಯವಸ್ಥೆ ಸೇರಿದಂತೆ ಈ ಮೂರು ಕಾನೂನುಗಳು ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿವೆ.
ಈ ಮೂರು ಹೊಸ ಕ್ರಿಮಿನಲ್ ಕಾನೂನುಗಳು(ಖಿhಡಿee ಟಿeತಿ ಛಿಡಿimiಟಿಚಿಟ ಟಚಿತಿs) ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ದೂರಗಾಮಿ ಬದಲಾವಣೆಗಳನ್ನು ತಂದಿವೆ.

ಬಹುತೇಕ ನಿಯಮಗಳು ಈ ಹೊಸ ಕಾನೂನಲ್ಲಿ ಇದ್ದರೂ, ಹಳೆ ಕಾನೂನಿಗೆ ಪರ್ಯಾಯವಾದ ಹೊಸ ಕಾನೂನಿನ ಸೆಕ್ಷನ್‌ ಗಳನ್ನು ಹುಡುಕಾಡಲು ತಡಕಾಡಬೇಕಾಗಿಲ್ಲ.

ಈ ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ… ಹಳೆ ಕಾನೂನಿನ ಸೆಕ್ಷನ್ ಹಾಕಿದರೆ, ಹೊಸ ಕಾನೂನಿನ ವಿವರವಾದ ಪರ್ಯಾಯ ಸೆಕ್ಷನ್ ಸಿಗುತ್ತದೆ.
1) ಭಾರತೀಯ ದಂಡ ಸಂಹಿತೆ IPಅ / ಭಾರತೀಯ ನ್ಯಾಯಾಂಗ ಸಂಹಿತೆ ಃಓS: hಣಣಠಿs://gಚಿuಡಿಚಿv93guಠಿಣಚಿ.giಣhub.io/Sಚಿಟಿhiಣಚಿ_ಃPಂ/Seಟeಛಿಣiಠಿಛಿಛಿoಟಿv2.hಣmಟ

2) ಕ್ರಿಮಿನಲ್ ಪೋಸೆಸರ್ ಕೋಡ್ ಅಡಿPಅ/ ಇಂಡಿಯನ್ ಸಿವಿಲ್ ಸೆಕ್ಯುರಿಟಿ ಕೋಡ್ ಃಓSS:
hಣಣಠಿs://gಚಿuಡಿಚಿv93guಠಿಣಚಿ.giಣhub.io/Sಚಿಟಿhiಣಚಿ_ಃPಂ/seಟeಛಿಣಛಿಡಿಠಿಛಿಛಿoಟಿv.hಣmಟ

3) ಇಂಡಿಯನ್ ಎವಿಡೆನ್ಸ್ ಆಕ್ಟ್ Iಇಂ/ ಭಾರತೀಯ ಸಾಕ್ಷ್ಯ ಅಧಿನಿಯಮ್ ಃSಂ:
hಣಣಠಿs://gಚಿuಡಿಚಿv93guಠಿಣಚಿ.giಣhub.io/Sಚಿಟಿhiಣಚಿ_ಃPಂ/seಟeಛಿಣeviಜಛಿoಟಿv.hಣmಟ

ನ್ಯಾಯಾಂಗ ಸೇವೆಯ ನೌಕರರು, ವಕೀಲರು, ಪೊಲೀಸರು ಮತ್ತು ಇತರ ವಿಭಾಗಗಳ ಎಲ್ಲರಿಗೂ ಇದು ಉಪಯುಕ್ತ ಕೊಂಡಿಯಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.